Flag of Indiaसत्यमेव जयते
UGLY INDIA KARNATAKA

ಪುತ್ತೂರು ಮಹಿಳೆ ಆತ್ಮಹತ್ಯೆ; ಮಾನಸಿಕ ಖಿನ್ನತೆ ಕಾರಣ

ಪುತ್ತೂರು: ಮಹಿಳೆಯೊಬ್ಬರು ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಶಾಂತಿಗೋಡು ಗ್ರಾಮದ ಮರಕ್ಕೂರು ಎಂಬಲ್ಲಿ ಶನಿವಾರ ನಡೆದಿದೆ.

ಪ್ರಜಾವಾಣಿ Tue, 27 Oct 2026 00:35
Read the original at ಪ್ರಜಾವಾಣಿ ↗