UGLY
INDIA
KARNATAKA
ಜ್ಞಾನದಿಂದ ಆನಂದಮಯ ಜೀವನ ಸಾಧ್ಯ - ಅಮೃತಾನಂದ ಸ್ವಾಮೀಜಿ

ಎಂ.ಕೆ.ಹುಬ್ಬಳ್ಳಿ: ಹಣ ಮತ್ತು ಆಸ್ತಿ ಸಂಪಾದಿಸುವುದಷ್ಟೇ ನಿಜವಾದ ಶ್ರೀಮಂತಿಕೆಯಲ್ಲ. ಜ್ಞಾನವನ್ನು ಪಡೆದು, ಇರುವುದರಲ್ಲಿ ತೃಪ್ತಿ ಕಂಡುಕೊಂಡು, ಇತರರ ಸಂತೋಷದಲ್ಲಿ ಸಂತೋಷಪಡುವುದೇ ನಿಜವಾದ ಶ್ರೀಮಂತಿಕೆ ಎಂದು ಬಾಲಗಾಂವ್ ಜ್ಞಾನಯೋಗಾಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು.
Read the original at ಪ್ರಜಾವಾಣಿ ↗