Flag of Indiaसत्यमेव जयते
GOOD INDIA KARNATAKA

ಬಳ್ಳಾರಿ: ಶುಚಿ ಇಲ್ಲದ ಹೊಟೇಲ್‌ಗಳಿಗೆ ದಂಡದ ಬಿಸಿ

ಬಳ್ಳಾರಿ: ಶುಚಿತ್ವವಿಲ್ಲದೆ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ಹಲವು ಹೊಟೇಲ್‌ಗಳಲ್ಲಿ ದಿಢೀರ್‌ ಪರಿಶೀಲನೆ ನಡೆಸಿದರು.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗