Flag of Indiaसत्यमेव जयते
BAD INDIA KARNATAKA

ನೀರಿಗಾಗಿ ಗ್ರಾಮಸ್ಥರ ಪರದಾಟ, ಮಹಿಳೆಯರಿಂದ ಟ್ಯಾಂಕ್‌ ಮುಂದೆ ಪ್ರತಿಭಟನೆ

ಗೂಳೂರು(ಬಾಗೇಪಲ್ಲಿ): ತಾಲ್ಲೂಕಿನ ಗೂಳೂರು ಹೋಬಳಿ ಮಾರ್ಗಾನುಕುಂಟೆ ಕಾಲೊನಿಯಲ್ಲಿ ನೀರು ಸರಬರಾಜು ಆಗದ ಟ್ಯಾಂಕ್‌ ಮುಂದೆ ಮಹಿಳೆಯರು ಕೊಡ ಇಟ್ಟು ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Sun, 25 Oct 2026 01:00
ಪ್ರಜಾವಾಣಿ पर मूल खबर पढ़ें ↗