GOOD
INDIA
KARNATAKA
ಮನೆ ಬಾಗಿಲಲ್ಲೇ ಶುದ್ಧ ಅರಿಸಿನ ತಯಾರಿಕೆ

ನರೇಗಲ್: ಹಬ್ಬ, ಶುಭ ಕಾರ್ಯಗಳಿಗೆ ಪ್ರಧಾನವಾಗಿ ಬೇಕಾಗುವ ಅರಿಸಿನವನ್ನು ಮನೆಯ ಮಹಿಳೆಯರೇ ತಯಾರಿಸುವುದು ಸಂಪ್ರದಾಯ. ಆಧುನಿಕ ಕಾಲದಲ್ಲಿ ಈ ಪದ್ಧತಿ ನೇಪಥ್ಯಕ್ಕೆ ಸರಿದಿದ್ದರೂ, ವ್ಯಾಪಾರಿಗಳ ಪ್ರಯತ್ನವೊಂದು ಸಂಸ್ಕೃತಿಗೆ ಉಸಿರು ತುಂಬುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ.
Read the original at ಪ್ರಜಾವಾಣಿ ↗