BAD
INDIA
KARNATAKA
ಪ್ರತಿಭಟನೆಗಳಿಗೆ ವಿದೇಶಿ ಹಣಕಾಸಿನ ನೆರವು ಎಂದು ಸಂಸದ ಜಗದೀಶ ಶೆಟ್ಟರ್ ಆರೋಪ

ಗಜೇಂದ್ರಗಡ: ‘ಚುನಾವಣೆ ಮೂಲಕ ಎನ್.ಡಿ.ಎ ಸೋಲಿಸಲು ಆಗದ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಎಸ್.ಐ.ಆರ್ ನೆಪ ಮಾಡಿಕೊಂಡು ಸಾರ್ವಜನಿಕ ವಲಯದಲ್ಲಿ ಕಲುಷಿತ ವಾತಾವರಣ ನಿರ್ಮಿಸಿ, ವಾಮ ಮಾರ್ಗಗಳ ಮೂಲಕ ದೇಶದಲ್ಲಿ ನಾಯಕತ್ವ ಬದಲಾಯಿಸಲು ಸಂಚು ರೂಪಿಸಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
Read the original at ಪ್ರಜಾವಾಣಿ ↗