UGLY
INDIA
KARNATAKA
ಬಚ್ಚನ್ ಮನೆ ಮೇಲೆ ಬಾಂಬ್ ಬೆದರಿಕೆ – ಬುಲೆಟ್ಪ್ರೂಫ್ ಗ್ಲಾಸ್ ಭದ್ರತೆಯಲ್ಲಿ ಫ್ಯಾನ್ಸ್ ಮೀಟಾದ ಬಿಗ್ ಬಿ

ಬಾಂಬ್ ಬೆದರಿಕೆ ಮಧ್ಯೆಯೂ ಅಮಿತಾಬ್ ಬಚ್ಚನ್ ಭಾನುವಾರ ಬುಲೆಟ್ಪ್ರೂಫ್ ಗ್ಲಾಸ್ ಸುರಕ್ಷತೆಯೊಂದಿಗೆ ತಮ್ಮ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಇತ್ತೀಚೆಗೆ ಅಮಿತಾಬ್ ಮನೆ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಇ-ಮೇಲ್ ಬೆದರಿಕೆ
Read the original at Public TV ಕನ್ನಡ ↗