Flag of Indiaसत्यमेव जयते
UGLY INDIA KARNATAKA

ಮುನಿರಾಬಾದ್ ಮಹಾಬಲಮುರಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮುನಿರಾಬಾದ್: ಇಲ್ಲಿನ ಬೆಟ್ಟದ ಮೇಲಿರುವ ಮಹಾಬಲಮುರಿ ಗಣಪತಿ ದೇವಸ್ಥಾನದಲ್ಲಿ ಸಂಕಷ್ಟಿ ಅಂಗವಾಗಿ ಗುರುವಾರ ಬೆಳಿಗ್ಗೆ ಗಣೇಶನಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ನಾಣ್ಯದಿಂದ ಅಲಂಕಾರ ಮಾಡಿದ ಗಣಪತಿಯ ವಿಗ್ರಹ ಭಕ್ತರ ಗಮನ ಸೆಳೆಯಿತು.

ಪ್ರಜಾವಾಣಿ Sat, 31 Oct 2026 00:55
ಪ್ರಜಾವಾಣಿ पर मूल खबर पढ़ें ↗