Flag of Indiaसत्यमेव जयते
GOOD INDIA KARNATAKA

AI ವಿಡಿಯೋಗಳಿಂದ ಸಿದ್ಧಾರೂಢರ ಚರಿತ್ರೆಗೆ ಧಕ್ಕೆ: ಭಕ್ತರ ಆಕ್ರೋಶ; ಮಠದ ಟ್ರಸ್ಟ್‌ನಿಂದ ವಾರ್ನಿಂಗ್

AI ಮನುಕುಲಕ್ಕೆ ಪ್ರಯೋಜನಕಾರಿ ಆದರೂ, ಅದರ ದುರ್ಬಳಕೆ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪರಂಪರೆಗೆ ಧಕ್ಕೆ ತರುತ್ತಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠ, ಸದ್ಗುರು ಸಿದ್ಧಾರೂಢರ ನಕಲಿ AI ವಿಡಿಯೋಗಳು ಹರಿದಾಡಿದ್ದು, ಭಕ್ತರ ಭಾವನೆಗೆ ನೋವುಂಟಾಗಿದೆ. ಮಠದ ಟ್ರಸ್ಟ್ AI ವಿಡಿಯೋಗಳನ್ನು ಸೃಷ್ಟಿಸುವವರ ವ

TV9 ಕನ್ನಡ Tue, 03 Nov 2026 13:50
Read the original at TV9 ಕನ್ನಡ ↗