Flag of Indiaसत्यमेव जयते
UGLY INDIA KARNATAKA

ಮೊಬೈಲ್ ಬಳಕೆ ಸಂಬಂಧ ಬುದ್ಧಿಮಾತು: ಕಟ್ಟಡದಿಂದ ಜಿಗಿದು ಬಾಲಕಿ ಆತ್ಮಹತ್ಯೆ

ಬೆಂಗಳೂರು: ತಡರಾತ್ರಿವರೆಗೂ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಕಾರಣಕ್ಕೆ ಪೋಷಕರು ಬುದ್ಧಿಮಾತು ಹೇಳಿದ್ದರಿಂದ ಮನನೊಂದ ಬಾಲಕಿ, ಪರಪ್ಪನ ಅಗ್ರಹಾರದ ಬಳಿಯ ನಾಗನಾಥಪುರದ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರಜಾವಾಣಿ Thu, 22 Oct 2026 00:40
Read the original at ಪ್ರಜಾವಾಣಿ ↗