Flag of Indiaसत्यमेव जयते
GOOD INDIA KARNATAKA

ಬೆನ್ನು ನೋವಿನ ಚಿಕಿತ್ಸೆಗೆ ದರ್ಶನ್ ಮನವಿ: ಸರ್ಕಾರಿ ವಕೀಲರ ಆಕ್ಷೇಪವೇನು?

ಈ ಹಿಂದೆ 2024ರಲ್ಲಿ ಸಹ ದರ್ಶನ್​​ ತಮಗೆ ಜೈಲಿನಲ್ಲಿ ಬೆನ್ನು ನೋವು ಶುರುವಾಗಿದೆಯೆಂದು, ಬೆನ್ನು ನೋವಿಗೆ ಚಿಕಿತ್ಸೆ ಪಡೆಯಬೇಕೆಂಬ ಕಾರಣ ನೀಡಿ ಜಾಮೀನು ಪಡೆದುಕೊಂಡಿದ್ದರು. ಇದೀಗ ದರ್ಶನ್ ತಮಗೆ ಬೆನ್ನು ನೋವು ಶುರುವಾಗಿದ್ದು, ಚಳಿಗಾಲದ ಕಾರಣ ನೋವು ತೀವ್ರವಾಗಿದೆ ಎಂದು ಹೇಳಿದ್ದು, ಫಿಸಿಯೋಥೆರಪ

TV9 ಕನ್ನಡ Fri, 06 Nov 2026 10:36
Read the original at TV9 ಕನ್ನಡ ↗