Flag of Indiaसत्यमेव जयते
UGLY INDIA KARNATAKA

ಕಾಸಿಗಾಗಿ ಕೊಲೆ: ಯುವಕ ಬಂಧನ

ಆನೇಕಲ್: ದಸರಾ ನೋಡಲು ಬಂದು ಪಾನಗೋಷ್ಠಿ ಮಾಡುತ್ತಿದ್ದ ಯಲ್ಲಪ್ಪ ಅವರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿರುವ ಆನೇಕಲ್‌ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಜಾವಾಣಿ Sun, 25 Oct 2026 00:30
ಪ್ರಜಾವಾಣಿ पर मूल खबर पढ़ें ↗