STRATEGIC
INDIA
KARNATAKA
ವಾರಣಾಸಿಯಲ್ಲಿ ವಾಯುಪಡೆಯಿಂದ ರೋಚಕ ಏರೋಶೋ; ಪ್ರಧಾನಿ ಮೋದಿ ವೀಕ್ಷಣೆ; ಪ್ರಧಾನಿಗೆ ಸ್ವಕ್ಷೇತ್ರದಲ್ಲಿ ಭವ್ಯ ಸ್ವಾಗತ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸ್ವಕ್ಷೇತ್ರವಾದ ವಾರಣಾಸಿಯಲ್ಲಿ ಭಾರತೀಯ ವಾಯುಪಡೆಯ ಏರೋ ಶೋ ವೀಕ್ಷಿಸಿದ್ದಾರೆ. ವಾಯುಪಡೆಯ 94ನೇ ವಾರ್ಷಿಕೋತ್ಸವದ ಅಂಗವಾಗಿ ಈ ಪ್ರದರ್ಶನ ಏರ್ಪಡಸಲಾಗಿತ್ತು. ಇದಕ್ಕೂ ಮುನ್ನ, ವಾರಣಾಸಿಯ ಜನರು ಪ್ರಧಾನಿ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಿದರು. ಏರೋಶೋಗ
Read the original at TV9 ಕನ್ನಡ ↗