GOOD
INDIA
KARNATAKA
ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹ – ಶುಕ್ರವಾರ ಯಾದಗಿರಿ ಬಂದ್‌ಗೆ ಕರೆ

ಯಾದಗಿರಿ: ಕಾಲುವೆಗಳಿಗೆ (Canals) ನೀರು ಹರಿಸುವಂತೆ ಆಗ್ರಹಿಸಿ ಶುಕ್ರವಾರ ಯಾದಗಿರಿ ಬಂದ್‌ಗೆ (Yadgiri Bandh) ಕರೆ ನೀಡಲಾಗಿದೆ. ಬಸವಸಾಗರ ಡ್ಯಾಂನ (Basava Sagara Dam) ನೀರಿಗಾಗಿ ಹೋರಾಟ ನಡೆಯಲಿದ್ದು, ಮಾಜಿ ಸಚಿವ ರಾಜೂಗೌಡ ನೇತೃತ್ವದಲ್ಲಿ ಬಂದ್‌ಗೆ ಕರೆ ಕೊಡಲಾಗಿದೆ. ಯಾದಗಿರಿ ಜಿಲ್ಲೆ
Read the original at Public TV ಕನ್ನಡ ↗