UGLY
INDIA
KARNATAKA
ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು: ಹಳೆಯ ವೈಷಮ್ಯಕ್ಕೆ ಯಾಸೀನ್ ಠಕ್ಕೆ ಕೊಲೆ

ವಿಜಯಪುರದಲ್ಲಿ ಮತ್ತೆ ಗ್ಯಾಂಗ್‌ವಾರ್ ನಡೆದಿದ್ದು, ಯಾಸೀನ್ ಠಕ್ಕೆ ಎಂಬ ಯುವಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಮುಂಡೆವಾಡಿ ಆಸ್ಪತ್ರೆ ಬಳಿ ನಡೆದ ಈ ಘಟನೆಗೆ ಹಳೆಯ ಡಿಜೆ ವಿವಾದವೇ ಕಾರಣವೆಂದು ಶಂಕಿಸಲಾಗಿದೆ. ವಿಜಯಪುರದಲ್ಲಿ ಬಂದೂಕು ಸಂಸ್ಕೃತಿ ಹೆಚ್ಚುತ್ತಿದ್ದ
Read the original at TV9 ಕನ್ನಡ ↗