GOOD
INDIA
KARNATAKA
ಯುವಜನರಿಗೆ ಚನ್ನಮ್ಮ ಸ್ಫೂರ್ತಿ ಶಿಕ್ಷಕ ವೈ.ಬಿ.ಬಿರಾದಾರ ಹೇಳಿದರು

ಇಂಡಿ: ಬ್ರಿಟಿಷರ ವಿರುದ್ದ ಹೋರಾಡಿ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾದ ಕಿತ್ತೂರಿನ ರಾಣಿ ಚನ್ನಮ್ಮಳ ಧೈರ್ಯ, ಶೌರ್ಯ ಮತ್ತು ಸ್ವಾಭಿಮಾನದ ಬದುಕು, ದೇಶಪ್ರೇಮ ಇಂದಿನ ಯುವ ಜನರಿಗೆ ಸ್ಪೂರ್ತಿಯಾಗಿದೆ ಎಂದು ಶಿಕ್ಷಕ ವೈ.ಬಿ.ಬಿರಾದಾರ ಹೇಳಿದರು.
Read the original at ಪ್ರಜಾವಾಣಿ ↗