Flag of Indiaसत्यमेव जयते
GOOD INDIA KARNATAKA

ಡಾ.ಮೋಹನ ಆಳ್ವಗೆ 'ಶ್ರೀ ಶಾರದಾ ತಿಲಕ' ಪ್ರಶಸ್ತಿ ಪ್ರದಾನ

ಬಂಟ್ವಾಳ: ಇಲ್ಲಿನ ಇರ್ವತ್ತೂರುಪದವು ಶಾರದೋತ್ಸವ ಸೇವಾ ಸಮಿತಿ ಮತ್ತು ಶಾರದಾ ಸೇವಾ ಟ್ರಸ್ಟ್ ವತಿಯಿಂದ ನಡೆದ ‘ದಶಾರದ’ ಸಂಭ್ರಮ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರಿಗೆ ‘ಶ್ರೀ ಶಾರದಾ ತಿಲಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ Sat, 24 Oct 2026 01:00
Read the original at ಪ್ರಜಾವಾಣಿ ↗