Flag of Indiaसत्यमेव जयते
STATE ACTION INDIA KARNATAKA

ಅಪರಾಧ ವಿಭಾಗದ ಮುಂದೆ ಹಾಜರಾಗದ ದಾಸ್‌, ರಾಂಕಾ

ನವದೆಹಲಿ: ಅಕ್ಟೋಬರ್‌ 13ರಂದು ಜಂತರ್‌–ಮಂತರ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ಅಪರಾಧ ವಿಭಾಗ ಸಮನ್ಸ್ ನೀಡಿದ್ದರೂ ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಹ ಸಂಚಾಲಕರಾದ ಸೌರವ್‌ ದಾಸ್‌ ಹಾಗೂ ಅಶುತೋಷ್‌ ರಾಂಕಾ ಅವರು ಗುರುವಾರ ಗೈರಾಗಿದ್ದಾರೆ.

ಪ್ರಜಾವಾಣಿ Fri, 23 Oct 2026 01:00 ALLEGED
Read the original at ಪ್ರಜಾವಾಣಿ ↗