UGLY
INDIA
KARNATAKA
ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ದುರಂತ: AAIBಯಿಂದ ತನಿಖೆ ಆರಂಭ; ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹಗಳ ಹಸ್ತಾಂತರ

ಉತ್ತರಾಖಂಡದ ಜೋಶಿಮಠ ಸಮೀಪ ಐವರು ಕನ್ನಡಿಗರು ಸೇರಿ 6 ಮಂದಿ ಬಲಿಯಾದ ಹೆಲಿಕಾಪ್ಟರ್ ದುರಂತದ ತನಿಖೆಯನ್ನು AAIB ಆರಂಭಿಸಿದ್ದು, ಒಂದು ತಿಂಗಳೊಳಗೆ ಈ ಸಂಬಂಧ ಪ್ರಾಥಮಿಕ ತನಿಖಾ ವರದಿ ಬರುವ ನಿರೀಕ್ಷೆ ಇದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹಗಳ ಹಸ್ತಾಂತರ ನಡೆಯಲಿದೆ ಎನ್ನಲಾಗಿದೆ
Read the original at TV9 ಕನ್ನಡ ↗