GOOD
INDIA
KARNATAKA
ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಭಾರತಕ್ಕೆ ಮುಖಭಂಗ! ಒಂದೂ ಪಂದ್ಯ ಗೆಲ್ಲದೆ ಟೂರ್ನಿಯಿಂದ ಔಟ್

2026ರ ಹಾಂಗ್ ಕಾಂಗ್ ಸೂಪರ್ ಸಿಕ್ಸಸ್‌ನಲ್ಲಿ ಭಾರತ ತಂಡ ತೀರಾ ನಿರಾಶಾದಾಯಕ ಪ್ರದರ್ಶನ ನೀಡಿದೆ. ಕೃನಾಲ್ ಪಾಂಡ್ಯ ನಾಯಕತ್ವದ ಟೀಂ ಇಂಡಿಯಾ ಗುಂಪು ಹಂತದ ಎರಡೂ ಪಂದ್ಯಗಳಲ್ಲಿ ಸೋತು, ಒಂದೇ ಒಂದು ಗೆಲುವು ದಾಖಲಿಸದೆ ಟೂರ್ನಿಯಿಂದ ಹೊರಬಿದ್ದಿದೆ. ಯುಎಇ ತಂಡ ಭಾರತ ಮತ್ತು ಪಾಕಿಸ್ತಾನವನ್ನು ಸೋಲಿಸಿ
TV9 ಕನ್ನಡ पर मूल खबर पढ़ें ↗