PROBLEM
INDIA
KARNATAKA
ಬೆಂಗಳೂರು ಏರ್ಪೋರ್ಟ್ ಬಳಿ ಮಾಂಸ ತ್ಯಾಜ್ಯದ ಹಾವಳಿ: ದುರ್ವಾಸನೆಗೆ ಗ್ರಾಮಸ್ಥರು ಕಂಗಾಲು; ನಾಯಿ, ಹದ್ದುಗಳು ಹೆಚ್ಚಳ

ಬೆಂಗಳೂರು ಏರ್ಪೋರ್ಟ್ ಸಮೀಪದ ನಲ್ಲೂರು ಗ್ರಾಮ ಮಾಂಸ ತ್ಯಾಜ್ಯ ಸಮಸ್ಯೆಯಿಂದ ತತ್ತರಿಸಿದೆ. ಬೇಕಾಬಿಟ್ಟಿ ತ್ಯಾಜ್ಯ ಸುರಿಯುವುದರಿಂದ ದುರ್ವಾಸನೆ, ರೋಗಗಳ ಭೀತಿ ಹೆಚ್ಚಾಗಿದೆ. ನಾಯಿ, ಹದ್ದುಗಳು ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಹಾಗೂ ವಿಮಾನ ಹಾರಾಟಕ್ಕೂ ಸಂಕಷ್ಟ ಎದುರಾಗಿದೆ. ಗ್ರಾಮ ಪಂಚಾಯತ್ ನ
TV9 ಕನ್ನಡ पर मूल खबर पढ़ें ↗