GOOD
INDIA
KARNATAKA
ಒಟಿಟಿಯಲ್ಲಿ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ದಾಖಲೆ

ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿರುವ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ಕಾಮಿಕ್ ಥ್ರಿಲ್ಲರ್ ಚಿತ್ರವು ಒಂದೇ ವಾರದಲ್ಲಿ 1.5 ಕೋಟಿ ನಿಮಿಷಗಳ ವೀಕ್ಷಣೆ ದಾಖಲಿಸಿದೆ ಎಂದು ಚಿತ್ರತಂಡ ತಿಳಿಸಿದೆ.
ಪ್ರಜಾವಾಣಿ पर मूल खबर पढ़ें ↗