Flag of Indiaसत्यमेव जयते
UGLY INDIA KARNATAKA

‘ಸೈಬರ್ ಭಯೋತ್ಪಾದನೆಯಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯ’; ಪ್ರಧಾನಿ ಮೋದಿ ಕಳವಳ

ಹೊಸ ಭಾರತದಲ್ಲಿ ಯುದ್ಧಗಳ ಸ್ವರೂಪ ಬದಲಾಗಿದ್ದು, ಕೇವಲ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಂದ ಮಾತ್ರವಲ್ಲದೆ ದೇಶಗಳ ಆರ್ಥಿಕತೆಯನ್ನೇ ಗುರಿಯಾಗಿಸಿಕೊಂಡು ಯುದ್ಧಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು "ಸೈಬರ್ ದರೋಡೆಕೋರರ

TV9 ಕನ್ನಡ Sun, 25 Oct 2026 17:21
Read the original at TV9 ಕನ್ನಡ ↗