Flag of Indiaसत्यमेव जयते
GOOD INDIA KARNATAKA

ನುಗ್ಗೇಹಳ್ಳಿ ಬನ್ನಿಮಂಟಪದಲ್ಲಿ ವಿಜಯದಶಮಿ ಪ್ರಯುಕ್ತ ವಿಶೇಷ ಪೂಜೆ

ನುಗ್ಗೇಹಳ್ಳಿ: ವಿಜಯದಶಮಿ ಪ್ರಯುಕ್ತ ಗ್ರಾಮದ ಹಿರೀಸಾವೆ ರಸ್ತೆಯಲ್ಲಿನ ಬನ್ನಿಮಂಟಪದಲ್ಲಿ ಸದಾಶಿವ ಸ್ವಾಮಿ ದೇವರನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪ್ರಜಾವಾಣಿ Fri, 23 Oct 2026 00:55
Read the original at ಪ್ರಜಾವಾಣಿ ↗