CONTESTED
INDIA
KARNATAKA
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ, ಅದು ನಮ್ಮದೇ ಜಾಗ: ಪ್ರಮೋದಾದೇವಿ ಒಡೆಯರ್ ಖಡಕ್ ಪ್ರತಿಕ್ರಿಯೆ

ಮೈಸೂರು ಅರಮನೆಗೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಅರಮನೆಯ ಸಂಪೂರ್ಣ ಜಾಗವನ್ನು ಸರ್ಕಾರಕ್ಕೆ ಹಸ್ತಾಂತರಿಸಿಲ್ಲ. ನಿವಾಸ ವಿಭಾಗ ಇನ್ನೂ ನಮ್ಮ ಹಿಡಿತದಲ್ಲಿದೆ. ಅಂಬಾರಿ ಮತ್ತು ಸಿಂಹಾಸನ ಸೇರಿದಂತೆ ಪ್ರಮುಖ ವಸ್ತುಗಳು ಎಂದಿಗೂ ಸರ್ಕಾರದ ವಶಕ್ಕ
TV9 ಕನ್ನಡ पर मूल खबर पढ़ें ↗