GOOD
INDIA
KARNATAKA
ಭಾರತ–ಅಮೆರಿಕ ಒಪ್ಪಂದದಿಂದ ಹಿತಾಸಕ್ತಿಗಳ ರಕ್ಷಣೆ: ಗೋಯಲ್

ನವದೆಹಲಿ (ಪಿಟಿಐ): ‘ಅಮೆರಿಕದ ಜೊತೆಗಿನ ಭಾರತದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ದೇಶದ ಎಲ್ಲ ವಲಯಗಳ ಸೂಕ್ಷ್ಮ ಹಿತಾಸಕ್ತಿಗಳನ್ನು ರಕ್ಷಿಸಲಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಭರವಸೆ ನೀಡಿದ್ದಾರೆ.
Read the original at ಪ್ರಜಾವಾಣಿ ↗