GOOD
INDIA
KARNATAKA
ನಾಳೆ ಮೋಹನ್ದಾಸ್ ಪೈ ಮನೆ ಅಥವಾ ಕಚೇರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುತ್ತಾರೆ: ನಾರಾಯಣಗೌಡ

ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ ಆರೋಪ ಹಿನ್ನೆಲೆ ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ವಿಶೇಷ ಅಭಿಯಾನ ಮುಂದುವರೆದಿದೆ. ಈ ಕುರಿತಾಗಿ ನಗರದಲ್ಲಿ ಪ್ರತಿಕ್ರಿಯಿಸಿರುವ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ನಾಳೆ ನಮ್ಮ ಕಾರ್ಯಕರ್ತರು ಮೋಹನ್ದಾಸ್ ಪೈ ಮನೆ
Read the original at TV9 ಕನ್ನಡ ↗