Flag of Indiaसत्यमेव जयते
PROBLEM POLITICS KARNATAKA

ಬಳ್ಳಾರಿಯಲ್ಲಿ ಹಳೆಯ ಬಸ್‌ಗಳೇ ಹೆಚ್ಚು - ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬಹಿರಂಗ

ಬಳ್ಳಾರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕಕರಸಾ) ಬಳ್ಳಾರಿ ವಿಭಾಗದಲ್ಲಿರುವ ಒಟ್ಟು 456 ಬಸ್‌ಗಳ ಪೈಕಿ 282 ಬಸ್‌ಗಳು ತಲಾ 9 ಲಕ್ಷ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಸಂಚರಿಸಿದ್ದು, ವಿಭಾಗದ ಬಸ್‌ಗಳ ಸರಾಸರಿ ವಯಸ್ಸು 8.29 ವರ್ಷ ಎಂಬುದು ಮಾಹಿತಿ ಹಕ್ಕು ಅಧಿನಿಯಮದಡಿ ಗೊತ್ತಾಗಿದೆ.

ಪ್ರಜಾವಾಣಿ Thu, 29 Oct 2026 01:00
ಪ್ರಜಾವಾಣಿ पर मूल खबर पढ़ें ↗