GOOD
INDIA
KARNATAKA
ಡಾ.ಪಟವರ್ಧನ್‌ಗೆ ‘ಅತ್ಯುತ್ತಮ ನಾವೀನ್ಯತೆ ಪ್ರಶಸ್ತಿ’ ಸಮ್ಮೇಳನದಲ್ಲಿ

ಬೆಳಗಾವಿ: ನಂದಾದೀಪ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸೌರಭ ಪಟವರ್ಧನ್ ಅವರು, ಮಹಾರಾಷ್ಟ್ರ ನೇತ್ರ ವೈದ್ಯಕೀಯ ಸಂಘದ ವಾರ್ಷಿಕ ರಾಜ್ಯಮಟ್ಟದ ಸಮ್ಮೇಳನ ‘ಮಾಸ್ಕೋನ್ 2026’ರಲ್ಲಿ ಪ್ರತಿಷ್ಠಿತ ‘ಅತ್ಯುತ್ತಮ ಸಂಶೋಧನಾ ಪ್ರಬಂಧ ಮತ್ತು ನೇತ್ರ ವೈದ್ಯಕೀಯ ನಾವೀನ್ಯತೆ ಪ್ರಶಸ್ತಿ’ ಪಡೆದಿದ್ದ
Read the original at ಪ್ರಜಾವಾಣಿ ↗