Flag of Indiaसत्यमेव जयते
GOOD INDIA KARNATAKA

ಕೆರೆಗಳ ಭರ್ತಿಗೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಕ್ರಮಕ್ಕೆ ರೈತರ ಆಗ್ರಹ

ದೇವರಹಿಪ್ಪರಗಿ: ‘ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿನ ಅನುಕೂಲಕ್ಕಾಗಿ ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪಕಾಲುವೆಯ ಕೊನೆಯವರೆಗೂ ನೀರು ಹರಿಸಿ ಈ ಭಾಗದ ಕೆರೆಗಳ ಭರ್ತಿಗೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ರೈತರು, ಗ್ರಾಮಸ್ಥರು ಆಗ್ರಹಿದರು.

ಪ್ರಜಾವಾಣಿ Fri, 23 Oct 2026 00:40
ಪ್ರಜಾವಾಣಿ पर मूल खबर पढ़ें ↗