Flag of Indiaसत्यमेव जयते
GOOD INDIA KARNATAKA

ಆಸ್ಪತ್ರೆಯಲ್ಲಿ ಶರದ್ ಪವಾರ್ ಭೇಟಿಯಾದ ಪ್ರಫುಲ್ ಪಟೇಲ್: ಎನ್‌ಸಿಪಿ ವಿಲೀನದ ಊಹಾಪೋಹಕ್ಕೆ ಮತ್ತೆ ಜೀವ

ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ಭೇಟಿ ಮಹಾರಾಷ್ಟ್ರ ರಾಜಕೀಯದಲ್ಲಿ ಎನ್‌ಸಿಪಿ ವಿಲೀನದ ಊಹಾಪೋಹಕ್ಕೆ ಮತ್ತೆ ಜೀವ ತುಂಬಿದೆ. ಆಸ್ಪತ್ರೆಯಲ್ಲಿ ನಡೆದ ಈ ಭೇಟಿ ಬಳಿಕ ನವೆಂಬರ್ 10ರ ನಂತರ ಚರ್ಚೆ ನಡೆಸುವ ಬಗ್ಗೆ ಪವಾರ್ ಹೇಳಿರುವುದು ಕುತೂಹಲ ಮೂಡಿಸಿದೆ. ಎರಡೂ ಬಣಗಳು ಮತ್ತೆ ಒಂದಾಗಲಿವೆಯೇ ಎಂಬ ಪ

TV9 ಕನ್ನಡ Fri, 06 Nov 2026 05:46
Read the original at TV9 ಕನ್ನಡ ↗