Flag of Indiaसत्यमेव जयते
UGLY INDIA KARNATAKA

‘ಹಾಲಿನ ಬೆಲೆ ಏರಿಕೆ: ಬಡವರ ಪೌಷ್ಟಿಕಾಂಶದ ಮೇಲೆ ನೇರ ದಾಳಿ’

ಹೊಸಪೇಟೆ: ನಂದಿನಿ ಹಾಲಿನ ಬೆಲೆ ಕರ್ನಾಟಕ ಹಾಲು ಮಹಾಮಂಡಳಿ ಹೆಚ್ಚಿಸಿರುವುದನ್ನು ಇಲ್ಲಿನ ಭಗತ್ ಸಿಂಗ್ ರಕ್ತಧಾನಿಗಳ ಸಂಘದ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಕೆ. ಎಂ.ಸಂತೋಷ ಕುಮಾರ್ ಖಂಡಿಸಿದ್ದಾರೆ.

ಪ್ರಜಾವಾಣಿ Thu, 05 Nov 2026 00:40
Read the original at ಪ್ರಜಾವಾಣಿ ↗