GOOD
INDIA
KARNATAKA
Hasanamba Utsava 2026: ಐದನೇ ದಿನವೂ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಕಿಲೋಮೀಟರ್ಗಟ್ಟಲೆ ಸರದಿ ಸಾಲು

ಹಾಸನಾಂಬ ಉತ್ಸವ 2026: ಐತಿಹಾಸಿಕ ಹಾಸನಾಂಬೆ ದೇವಿಯ ದರ್ಶನಕ್ಕೆ ಐದನೇ ದಿನವೂ ಭಕ್ತಸಾಗರ ಹರಿದುಬಂದಿದೆ. ಮಂಗಳವಾರ ಮುಂಜಾನೆಯಿಂದಲೇ ಧರ್ಮದರ್ಶನದ ಸರದಿ ಕಿಲೋಮೀಟರ್ಗಟ್ಟಲೆ ವಿಸ್ತರಿಸಿದ್ದು, ನಾಲ್ಕು ದಿನಗಳಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ. ದೂರದ ಊರುಗಳಿಂದಲೂ ಭಕ್
Read the original at TV9 ಕನ್ನಡ ↗