Flag of Indiaसत्यमेव जयते
GOOD INDIA KARNATAKA

ಹುಬ್ಬಳ್ಳಿ: ಜೀವ ಬೆದರಿಕೆ ಪ್ರಕರಣ ದಾಖಲು

ಹುಬ್ಬಳ್ಳಿ: ನಿವೇಶನದ ದಾಖಲೆ ಪತ್ರಗಳನ್ನು ನೀಡುವಂತೆ ಇಲ್ಲಿನ ಯಲ್ಲಾಪುರ ಓಣಿಯ ಸೆಟ್ಲ್‌ಮೆಂಟ್ ನಿವಾಸಿ ಮಹ್ಮದ್‌ಗೌಸ್ ಚನ್ನಾಪುರ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಕಾಶ ಹಾಸರೆಡ್ಡಿ, ಮಿಥುನ್ ಜಾಧವ್ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ Fri, 23 Oct 2026 00:40
ಪ್ರಜಾವಾಣಿ पर मूल खबर पढ़ें ↗