GOOD
INDIA
KARNATAKA
ಗೃಹಲಕ್ಷ್ಮಿ ಹಣದಲ್ಲಿ ‘ಪುಣ್ಯದ ಫಲ’ ಕಥಾ ಸಂಕಲನ ಹೊರತಂದ ನೀಲಮ್ಮ

ಬೀಳಗಿ: ಪಟ್ಟಣದ ಸಿದ್ದೇಶ್ವರ ನಗರದ ನೀಲಮ್ಮ ಶಂಕರ ಕೋಟಿ ಅವರು ತಮ್ಮ ಖಾತೆಗೆ ಪಾವತಿ ಆದ ‘ಗೃಹಲಕ್ಷ್ಮಿ’ ಯೋಜನೆಯ ₹35 ಸಾವಿರ ಹಣದಲ್ಲಿ ‘ಪುಣ್ಯದ ಫಲ’ ಎಂಬ ಕಥಾ ಸಂಕಲನ ಹೊರತಂದಿದ್ದಾರೆ.
ಪ್ರಜಾವಾಣಿ पर मूल खबर पढ़ें ↗