Flag of Indiaसत्यमेव जयते
GOOD INDIA KARNATAKA

ನಾನು ಕಣದಲ್ಲಿರಲಿಲ್ಲ, ಇದ್ದಿದ್ದರೆ? ಫಲಿತಾಂಶ ಒಪ್ಪಿಕೊಳ್ಳಲು ಸಿದ್ಧ ಎಂದ ಟ್ರಂಪ್

: ಅಮೆರಿಕ ಮಧ್ಯಂತರ ಚುನಾವಣೆಯ ಫಲಿತಾಂಶ ಒಪ್ಪಿಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿದ ಟ್ರಂಪ್, ತಾವು ಸ್ಪರ್ಧಿಸದ ಕಾರಣ ರಿಪಬ್ಲಿಕನ್ ಪಕ್ಷ ಹಿನ್ನಡೆ ಅನುಭವಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ Wed, 04 Nov 2026 07:50
Read the original at ಪ್ರಜಾವಾಣಿ ↗