Flag of Indiaसत्यमेव जयते
UGLY INDIA KARNATAKA

ವಿಜಯಪುರದಲ್ಲಿ ಟಿಪ್ಪರ್ ಹರಿದು ಯುವಕ ಸಾವು, ಪ್ರಕರಣ ದಾಖಲು

ವಿಜಯಪುರ (ದೇವನಹಳ್ಳಿ): ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಆವತಿ ಗ್ರಾಮದ ಕೆನರಾ ಬ್ಯಾಂಕ್ ಎದುರಿನ ಮೇಲ್ಸೇತುವೆ ಬಳಿ ದ್ವಿಚಕ್ರ ವಾಹನ ಸವಾರನ ಮೇಲೆ ಹಿಂಬದಿಯಿಂದ ಟಿಪ್ಪರ್ ವಾಹನ ಹರಿದು ಬೈಕ್‌ ಸವಾರ ಮೃತಪಟ್ಟಿದ್ದಾರೆ.

ಪ್ರಜಾವಾಣಿ Thu, 29 Oct 2026 00:40
Read the original at ಪ್ರಜಾವಾಣಿ ↗