CONTESTED
BUSINESS
KARNATAKA
ಬಾಗೇಪಲ್ಲಿ| ಬಸ್ ಪ್ರಯಾಣ, ಹಾಲಿನ ದರ ಏರಿಕೆಗೆ ವಿರೋಧ: ಸಿಪಿಎಂ(ಐ) ಪ್ರತಿಭಟನೆ

ಬಾಗೇಪಲ್ಲಿ: ಬರಗಾಲದ ಛಾಯೆಯಲ್ಲಿ ತತ್ತರಿಸುತ್ತಿರುವ ಜನಸಾಮಾನ್ಯರು ಮತ್ತು ಕೃಷಿಕೂಲಿಕಾರ್ಮಿಕರಿಗೆ ಇದೀಗ ಸಾರಿಗೆ ಬಸ್ ಪ್ರಯಾಣ ದರ ಮತ್ತು ಹಾಲು, ಹಾಲಿನ ಉತ್ಪನ್ನಗಳ ದರ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ರಾಜ್ಯ ಸರ್ಕಾರವು ಬರೆ ಎಳೆದಿದೆ ಎಂದು ಸಿಪಿಎಂ(ಐ) ದೂರಿದೆ.
ಪ್ರಜಾವಾಣಿ पर मूल खबर पढ़ें ↗