Flag of Indiaसत्यमेव जयते
CRISIS INDIA KARNATAKA

ದ್ವಿಚಕ್ರ ವಾಹನ ಸವಾರ ಸಾವು, ವಿಜಯಪುರದಲ್ಲಿ ಪ್ರಕರಣ ದಾಖಲು

ವಿಜಯಪುರ (ದೇವನಹಳ್ಳಿ): ದೇವನಹಳ್ಳಿ-ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯ ಇರಿಗೇನಹಳ್ಳಿ ಗೇಟ್ ಸಮೀಪ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟಿದ್ದಾರೆ.

ಪ್ರಜಾವಾಣಿ Tue, 03 Nov 2026 00:40
Read the original at ಪ್ರಜಾವಾಣಿ ↗