CRISIS
INDIA
KARNATAKA
ಅಳಿಯನಿಂದ ಅತ್ತೆ ಕೊಲೆ, ತಾಳಿಕೋಟೆಯಲ್ಲಿ ಘಟನೆ

ತಾಳಿಕೋಟೆ: ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಮನೆಯ ಹೊರಗೆ ಮಲಗಿದ್ದ ಶಿವಮ್ಮ ಪರಸಪ್ಪ ಮಾದರ(50) ಅವರನ್ನು ರಾತ್ರಿ ಮಲಗಿದ ಸಮಯದಲ್ಲಿ ಮಗಳ ಪತಿ, ಅಳಿಯ ಹುನಗುಂದದ ಹಣಮಂತ ಮೂಕಿ, ಚಾಕುವಿನಿಂದ ಎದೆಗೆ ಇರಿದು ಕೊಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಪ್ರಜಾವಾಣಿ पर मूल खबर पढ़ें ↗