GOOD
INDIA
KARNATAKA
ಕೆಜಿಎಫ್ | ಸಿಂಕ್ಗೆ ಬಿದ್ದಿದ್ದ ಕೃಷ್ಣಮೃಗ ರಕ್ಷಣೆ

ಕೆಜಿಎಫ್: ನಗರದ ಕೋರಮಂಡಲ ಬಡಾವಣೆಯ ಅಂಬೇಡ್ಕರ್ ಪ್ರೌಢಶಾಲೆ ಹಿಂಭಾಗದ ಬಿಜಿಎಂಎಲ್ ಸಿಂಕ್ಗೆ ಬಿದ್ದಿದ್ದ ಕೃಷ್ಣಮೃಗವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಗುರುವಾರ ರಕ್ಷಿಸಿದ್ದಾರೆ.
Read the original at ಪ್ರಜಾವಾಣಿ ↗