CRISIS
INDIA
KARNATAKA
ದಸೂಡಿ ಗ್ರಾಮದ ಶ್ರೀದೇವಿ ಹಿರಿಯೂರು ಬಳಿ ಅಪಘಾತದಲ್ಲಿ ಸಾವು

ಹುಳಿಯಾರು: ಹೋಬಳಿಯ ದಸೂಡಿ ಗ್ರಾಮದ ನರಸಿಂಹಯ್ಯ ಅವರ ಪತ್ನಿ ಶ್ರೀದೇವಿ (55) ಹಿರಿಯೂರು ಬಳಿ ಭಾನುವಾರ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಸರಕು ವಾಹನ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Read the original at ಪ್ರಜಾವಾಣಿ ↗