Flag of Indiaसत्यमेव जयते
UGLY INDIA KARNATAKA

ಬೆಂಗಳೂರಿನ ಖಾಸಗಿ ಹೋಟೆಲ್​​ನ ಈಜುಕೊಳದಲ್ಲಿ ದುರಂತ: ಎಲೆಕ್ಟ್ರಿಕ್ ಶಾಕ್​​ಗೆ ಇಬ್ಬರು ವಿದೇಶಿಗರು ಬಲಿ, ಮತ್ತಿಬ್ಬರಿಗೆ ಗಂಭೀರ ಗಾಯ

ಬೆಂಗಳೂರಿನ ಖಾಸಗಿ ಹೋಟೆಲ್​​ವೊಂದರ ಈಜುಕೊಳದಲ್ಲಿ ವಿದ್ಯುತ್ ಸ್ಪರ್ಶಿಸಿ ಇಬ್ಬರು ವಿದೇಶಿ ಪ್ರವಾಸಿಗರು ಮೃತಪಟ್ಟಿದ್ದು, ರಕ್ಷಣೆಗೆ ತೆರಳಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಸ್ಲೋವೋಕಿಯಾ ಮತ್ತು ಜರ್ಮನ್​​ ಮೂಲದವರು ಎಂದು ಗುರುತಿಸಲಾಗಿದೆ. ಸದ್ಯ ಪ್ರಕರ

TV9 ಕನ್ನಡ Sat, 31 Oct 2026 04:41
Read the original at TV9 ಕನ್ನಡ ↗