Flag of Indiaसत्यमेव जयते
GOOD INDIA KARNATAKA

ಅಪ್ಪ–ಮಗಳ ಬಾಂಧವ್ಯದ ‘ಮಗಳೆ ನಿನ್ನ ಜೊತೆ’ ಹಾಡು

ಅಪ್ಪ–ಮಗಳ ಪ್ರೀತಿ, ಭಾವನಾತ್ಮಕ ಬಾಂಧವ್ಯವನ್ನು ಬಿಂಬಿಸುವ ‘ಮಗಳೆ ನಿನ್ನ ಜೊತೆ’ ಹಾಡು ಬಿಡುಗಡೆಯಾಗಿದೆ. ಬಹು ನಿರೀಕ್ಷಿತ ‘ಡ್ಯಾಡ್‌’ ಚಿತ್ರದ ಈ ಗೀತೆಯಲ್ಲಿ ನಟ ಶಿವರಾಜ್‌ಕುಮಾರ್ ಹೆಜ್ಜೆ ಹಾಕಿದ್ದು, ಹಾಡಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಪ್ರಜಾವಾಣಿ Fri, 30 Oct 2026 01:00
Read the original at ಪ್ರಜಾವಾಣಿ ↗