Flag of Indiaसत्यमेव जयते
GOOD INDIA KARNATAKA

ಮದ್ದೇರಿಯಲ್ಲಿ ವಾಲ್ಮೀಕಿ ಜಯಂತಿ ವಿಜೃಂಭಣೆಯಿಂದ ಆಚರಣೆ

ವೇಮಗಲ್: ಹೋಬಳಿಯ ಮದ್ದೇರಿ ಗ್ರಾ. ಪಂ. ಆವರಣದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ತಮಟೆ ವಾದ್ಯಗಳ ನಿನಾದದೊಂದಿಗೆ ವಾಲ್ಮೀಕಿ ಮಹರ್ಷಿ ಭಾವಚಿತ್ರವನ್ನು ಒಳಗೊಂಡ ಆಕರ್ಷಕ ಬೆಳ್ಳಿರಥದ ಮೆರವಣಿಗೆ ನಡೆಸಲಾಯಿತು.

ಪ್ರಜಾವಾಣಿ Tue, 27 Oct 2026 00:55
Read the original at ಪ್ರಜಾವಾಣಿ ↗