CONTESTED
BUSINESS
KARNATAKA
ಕಬ್ಬು ದರ ಘೋಷಣೆ ಆಗುವವರೆಗೆ ಅಹೋರಾತ್ರಿ ಧರಣಿ: ರೈತ ಮುಖಂಡ ರಾಜು ನದಾಫ್

ಜಮಖಂಡಿ: ‘ಪ್ರತಿವರ್ಷ ಹೋರಾಟ ನಡೆಸಿ ಕಬ್ಬಿನ ಬಿಲ್ ತೆಗೆದುಕೊಳ್ಳುವಂತಾಗಿದೆ. ಸರ್ಕಾರ ಯೋಗ್ಯದರವನ್ನು ಘೋಷಣೆ ಮಾಡಿ ರೈತರಿಗೆ ಅನುಕೂಲ ಮಾಡುವವರೆಗೆ ಹೋರಾಟ ಮುಂದುವರಿರೆಯುತ್ತದೆ. ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ರಸ್ತೆ ತಡೆ ಸೇರಿದಂತೆ ತೀವ್ರ ಹೋರಾಟ ಮಾಡಲಾಗುವುದು’ ಎಂದು ರೈತ ಮುಖಂಡ ರಾಜು ನದ
Read the original at ಪ್ರಜಾವಾಣಿ ↗