GOOD
INDIA
KARNATAKA
₹990 ಕೋಟಿ ವೆಚ್ಚದ ಟೆಂಡರ್ಗೆ ಕೆಬಿಜೆಎನ್ಎಲ್ ಒಪ್ಪಿಗೆ

ಮಸ್ಕಿ: ಕ್ಷೇತ್ರದ ಪಾಮನಕೆಲ್ಲೂರು ಸೇರಿದಂತೆ ವಿವಿಧ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಾರಾಯಣಪುರ ಬಲದಂಡೆಯ 5(ಎ) ಕಾಲುವೆ ನಿರ್ಮಾಣ ಕಾಮಗಾರಿಗೆ ₹990 ಕೋಟಿ ವೆಚ್ಚದ ಟೆಂಡರ್ಗೆ ಬುಧವಾರ ನಡೆದ ಕೃಷ್ಣ ಭಾಗ್ಯ ಜಲ ನಿಗಮದ (ಕೆಬಿಜೆಎನ್ಎಲ್) ಆಡಳಿತ ಮಂಡಳಿ ಸಭೆ ಒಪ್ಪಿಗೆ ನೀಡಿದೆ.
ಪ್ರಜಾವಾಣಿ पर मूल खबर पढ़ें ↗