Flag of Indiaसत्यमेव जयते
BAD INDIA KARNATAKA

ರಾಮಲೀಲಾ ಮೈದಾನದಲ್ಲಿ ಜನಸಾಗರ ತೋರಿಸಲು ಎಐ ಮೊರೆ ಹೋಯ್ತಾ ಕಾಂಗ್ರೆಸ್? ಕಿರಣ್ ರಿಜಿಜು ಆರೋಪ

ದೆಹಲಿಯ ರಾಮಲೀಲಾ ಮೈದಾನದ ರ್ಯಾಲಿಯಲ್ಲಿ ಕಾಂಗ್ರೆಸ್ ಹಂಚಿಕೊಂಡ ಜನಸಂದಣಿ ಫೋಟೋ ಎಐ ಮೂಲಕ ಸೃಷ್ಟಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದು, "ಎಐ ಫೋಟೋವನ್ನಾದರೂ ಸರಿಯಾಗಿ ಮಾಡಬೇಕಿತ್ತು" ಎಂದಿದ್ದಾರೆ. ಈ ನಕಲಿ ಫೋಟೋ ವಿವಾದವು

TV9 ಕನ್ನಡ Mon, 02 Nov 2026 05:46
Read the original at TV9 ಕನ್ನಡ ↗