Flag of Indiaसत्यमेव जयते
CONTESTED INDIA KARNATAKA

ನಾಳೆ ತಿಡಿಗೋಳ ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ

ಮಸ್ಕಿ: ತಾಲ್ಲೂಕಿನ ತಿಡಿಗೋಳದಲ್ಲಿ ದಲಿತರ ಮೇಲೆ ದೌರ್ಜನ್ಯ ಹಾಗೂ ಸಾಮಾಜಿಕ ಬಹಿಷ್ಕಾರ ಖಂಡಿಸಿ ನ. 8ರಂದು ಮಸ್ಕಿ ಪಟ್ಟಣದಿಂದ ‘ತಿಡಿಗೋಳ ಚಲೋ’ ಹಾಗೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಾಹಿತಿ ದಾಸಪ್ಪ ನೀಲೋಗಲ್ ಹಾಗೂ ದೊಡ್ಡಪ್ಪ ಮುರಾರಿ ತಿಳಿಸಿದ್ದಾರೆ.

ಪ್ರಜಾವಾಣಿ Sat, 07 Nov 2026 00:40
ಪ್ರಜಾವಾಣಿ पर मूल खबर पढ़ें ↗