GOOD
INDIA
KARNATAKA
ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಆಗ್ತಿದೆ: ಇಂಜಿನ್ಗಳು ಹಾಳಾಗ್ತಿವೆ ಎಂದ ಸಿಎಂ ಡಿಕೆ ಶಿವಕುಮಾರ್

ಎಥೆನಾಲ್ ಮಿಶ್ರಿತ ಪೆಟ್ರೋಲ್ನಿಂದ ವಾಹನಗಳ ಇಂಜಿನ್ಗಳಿಗೆ ಹಾನಿಯಾಗುತ್ತಿವೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ರಾಜ್ಯ ಸರ್ಕಾರ 67 ಕಡೆ ತನಿಖೆ ನಡೆಸಿದ್ದು, ಪೆಟ್ರೋಲ್ ಬಂಕ್ಗಳಲ್ಲಿ ಅಲ್ಲ, ವಿತರಕರ ಹಂತದಲ್ಲಿ ಮಿಶ್ರಣ ನಡೆಯುತ್ತಿದೆ ಎಂದು ವರದಿ ತಿಳಿಸಿದೆ. ನಾಳೆ ಸಚಿವರು ಈ ಬಗ್ಗ
Read the original at TV9 ಕನ್ನಡ ↗